|
|
O f f i c i a l s |
.jpg)
Rev. Dr. Fr. John Alwyn Dias
President,
CEB |
.jpg)
Rev. Fr. Robin
D’ Souza
Executive Secretary, CEB |

Fr. Vijesh Loyed Menezes
Treasurer, CFSS . |

Fr. Dominic Sunil Lobo
Principal |


|
News and Events
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಟ್ರಿನಿಟಿ ಸೆಂಟ್ರಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು
ವೈಭವದಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಕಾಪುಚಿನ್ ಸಭೆಯ ಕರ್ನಾಟಕ
ಪ್ರಾಂತೀಯ ಸಲಹೆಗಾರರು ಹಾಗೂ ಬೆಂಗಳೂರಿನ ಸಂತ ಅಂತೋನಿ ಚರ್ಚಿನ ಧರ್ಮ
ಗುರುಗಳಾದ ವಂದನೀಯ ಗುರು ವಿಜಯ್ ಕುಮಾರ್ ಉಪಸ್ಥಿತರಿದ್ದರು. ಶಾಲಾ
ಪ್ರಾಂಶುಪಾಲರಾದ ವಂದನೀಯ ಗುರು ಡೊಮಿನಿಕ್ ಸುನಿಲ್ ಲೋಬೋ ರವರ
ನೇತೃತ್ವದಲ್ಲಿ ಧ್ವಜಾರೋಹಣವನ್ನುನಡೆಸಲಾಯಿತು. ಕುಮಾರಿ ಸಾನ್ವಿ.ಎಸ್ .ಜಿ
ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲಾ ಮಕ್ಕಳಿಂದ ಕನ್ನಡದ ಹಿರಿಮೆಯನ್ನು
ವೈಭವೀಕರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಮುಖ್ಯ ಅತಿಥಿಯಾದ
ವಂದನೀಯ ಗುರು ವಿಜಯ್ ಕುಮಾರ್ ಅವರು ,ನಾವು ಎಲ್ಲೇ ಇರಲಿ ,ಹೇಗೇ ಇರಲಿ
ಯಾವುದೇ ಕಾರಣಕ್ಕೂ ನಮ್ಮ ನಾಡು ನುಡಿಯನ್ನು ಮರೆಯಬಾರದು ,ಎಂದು ನಾಡಿನ
ಹಿರಿಮೆಯ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ನೆಪವೇನೇ
ಇರಲಿ ,ವ್ಯವಹಾರಕ್ಕಾಗಿ ನಾವು ಯಾವುದೇ ಭಾಷೆಯನ್ನು ಬಳಸಿದರು ಕೂಡಾ, ನಮ್ಮ
ನಾಡಿನ ಭಾಷೆಯಾದ ಕನ್ನಡವನ್ನು ಮರೆಯಬಾರದು ಎಂದು ಶಾಲಾ ಪ್ರಾಂಶುಪಾಲರು
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಶ್ರೀತನ್ ಕುಮಾರ್
ವಂದಿಸಿದರು.








 
 
 
 













|







 |